ಪ್ರಕಾಶ್ ರೈ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ' ಒಗ್ಗರಣೆ ' . ಪ್ರಕಾಶ್ ರೈ ಚಿತ್ರ ನಿರ್ದೇಶಕ. ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ರೈಗಳದ್ದು ಪ್ರಮುಖ ಪಾತ್ರ. ಕನ್ನಡದ ಹುಡುಗಿ ಸಂಯುಕ್ತ ನಾಯಕಿ. ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಎಪ್ರಿಲ್‌ ೨೦೧೪ ರಲ್ಲಿ ಬಿಡುಗಡೆ ಆಗುತ್ತಿದೆ.